ಮಲೇಷ್ಯಾ ಜನರಿಗೆ ರೆಹಮಾನ್ ಸಂಗೀತದೌತಣ.. 10 ಸಾವಿರ ಅಡಿ ಎತ್ತರದಿಂದ ಸ್ಕೈಡೈವ್ ಮೂಲಕ ಘೋಷಣೆ - ಕೌಲಾಲಂಪುರ್‌ನಲ್ಲಿ ರೆಹಮಾನ್ ಸಂಗೀತ ಕಾರ್ಯಕ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16394469-thumbnail-3x2-sefe.jpg)
ಸುಮಾರು 7 ವರ್ಷಗಳ ನಂತರ ಎಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವು 28 ಜನವರಿ 2023 ರಂದು ನಡೆಯಲಿದೆ. ಇದೇ ಮೊದಲ ಬಾರಿಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ರೆಹಮಾನ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಡಿಎಂಐ ಕ್ರಿಯೇಷನ್ಸ್ ಸಿಇಒ ಮೊಹಮ್ಮದ್ ಯೂಸುಫ್ ವಿನೂತ ರೀತಿಯಲ್ಲಿ ಪ್ರಚಾರ ನಡೆಸಿದ್ದಾರೆ. ಯೂಸುಫ್ ಅವರು 10,000 ಅಡಿ ಎತ್ತರದಿಂದ ಸ್ಕೈಡೈವ್ ಮೂಲಕ ‘ಮಲೇಷ್ಯಾದಲ್ಲಿ ಎಆರ್ ರೆಹಮಾನ್ ಅವರ ಸಂಗೀತ ಕಚೇರಿ ಕಾರ್ಯಕ್ರಮ ನಡೆಯಲಿದೆ’ ಎಂದು ಘೋಷಿಸಿದರು. ಅದರ ವಿಡಿಯೋ ಇಲ್ಲಿದೆ ನೋಡಿ..
Last Updated : Feb 3, 2023, 8:28 PM IST