ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರ ಕಾಶ್ಮೀರದ ಹಳ್ಳಿಗಳಿಗೆ ವಿದ್ಯುತ್​ - Department of Electricity

🎬 Watch Now: Feature Video

thumbnail

By

Published : Jan 9, 2023, 11:07 PM IST

Updated : Feb 3, 2023, 8:38 PM IST

ಕೇಂದ್ರ ಸರ್ಕಾದ ಯೋಜನೆ ಅಡಿ ಅನಂತನಾಗ್ ಜಿಲ್ಲೆಯ ಡೋರು ಬ್ಲಾಕ್‌ನ ಟೆಥಾನ್ ಪ್ರದೇಶದ ನಿವಾಸಿಗಳು ಭಾರತಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರ ಬೆಳಕು ಕಂಡಿದ್ದಾರೆ. 200ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಭಾಗದಲ್ಲಿ ವಿದ್ಯುತ್ ಇಲಾಖೆ 63 ಕೆವಿ ಟ್ರಾನ್ಸ್ ಫಾರ್ಮರ್ ಅಳವಡಿಸಿದ್ದು, 60 ಮನೆಗಳಿಗೆ ವಿದ್ಯುತ್ ಪೂರೈಸುತ್ತಿದೆ. ವಿದ್ಯುತ್ ಇಲಾಖೆ ಹಾಗೂ ಜಿಲ್ಲಾಡಳಿತದ ಅವಿರತ ಪ್ರಯತ್ನದ ನಂತರ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ಟೆಥಾನ್‌ಗೆ ವಿದ್ಯುತ್ ಬಂದ ನಂತರ ನಿವಾಸಿಗಳು ಸಂತಸಗೊಂಡಿದ್ದಾರೆ.
Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.