ಬೀದರ್ನಲ್ಲಿ ಟ್ರಕ್ಗೆ ಗುದ್ದಿದ ರೈಲು - ವಿಡಿಯೋ - ಭಾಲ್ಕಿಯಲ್ಲಿ ಕ್ರಾಸಿಂಗ್ ವೇಳೆ ಟ್ರಕ್ಗೆ ಗುದ್ದಿದ ರೈಲು
🎬 Watch Now: Feature Video
ಬೀದರ್: ಇಂದು ಬೆಳಗ್ಗೆ ಏಳು ಗಂಟೆಗೆ ಬೀದರ್ನಲ್ಲಿ ರೈಲು ಅಪಘಾತ ಸಂಭವಿಸಿದೆ. ಭಾಲ್ಕಿಯಲ್ಲಿ ಲೆವೆಲ್ ಕ್ರಾಸಿಂಗ್ನಲ್ಲಿ ನಿಂತಿದ್ದ ಟ್ರಕ್ಗೆ ವೇಗವಾಗಿ ಬಂದ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಸ್ವಲ್ಪ ಮುಂದೆ ಹೋದ ಬಳಿಕ ರೈಲು ನಿಲ್ಲಿಸಲಾಗಿದೆ. ಆದ್ರೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
Last Updated : Feb 3, 2023, 8:24 PM IST