ನವಲಗುಂದದಲ್ಲಿ 42ನೇ ರೈತ ಹುತಾತ್ಮ ದಿನಾಚರಣೆ: ಮಹದಾಯಿ, ಕಳಸಾ - ಬಂಡೂರಿ ಶೀಘ್ರ ಜಾರಿಗೆ ಆಗ್ರಹ - former martyr day in dharwad

🎬 Watch Now: Feature Video

thumbnail

By

Published : Jul 21, 2022, 7:19 PM IST

Updated : Feb 3, 2023, 8:25 PM IST

ನವಲಗುಂದಲ್ಲಿ 42ನೇ ರೈತ ಹುತಾತ್ಮ ದಿನದ ಹಿನ್ನೆಲೆ ರೈತರಿಂದ ಬಹಿರಂಗ ಸಭೆ ನಡೆಸಲಾಗಿದ್ದು, ಸಭೆಯ ಮೂಲಕ ಮಹದಾಯಿ ಹಕ್ಕೊತ್ತಾಯ ಮಂಡಿಸಲಾಗಿದೆ. ಮಹದಾಯಿ, ಕಳಸಾ - ಬಂಡೂರಿ ಶೀಘ್ರ ಜಾರಿಗೆ ಆಗ್ರಹಿಸುವಂತೆ ರೈತ ಮುಖಂಡ ಶಂಕರ ಅಂಬಲಿ ಹಕ್ಕೊತ್ತಾಯ ಮಂಡಿಸಿದರು.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.