ಯಾವುದೇ ವೃತ್ತಿ ಬಗ್ಗೆ ಯಾರೂ ಕೇವಲವಾಗಿ ಮಾತ್ನಾಡಬಾರದು : ಸಚಿವ ಡಾ. ಸುಧಾಕರ್ - No one should not talk about any profession, it has its own respect says Minister Dr. Sudhakar
🎬 Watch Now: Feature Video
ಚಿಕ್ಕಮಗಳೂರು: ಕುಮಾರಸ್ವಾಮಿ, ಅರ್ಚಕರು, ನಾವು ಎಲ್ಲರೂ ಹೊಟ್ಟೆಪಾಡಿಗೆ ಮಾಡುವುದು. ಬದುಕು ಕಟ್ಟಿಕೊಳ್ಳಲು ಒಂದು ವೃತ್ತಿ ಬೇಕೇ ಬೇಕಲ್ವಾ?. ಆ ವೃತ್ತಿಯಲ್ಲಿ ಅವನ ಬದುಕಿರುತ್ತೆ. ಎಲ್ಲರಿಗೂ ಒಳ್ಳೆದಾಗಲೆಂದು ಕೇಳಿಕೊಳ್ಳುತ್ತಾರಲ್ಲ ಅದು ವಿಶೇಷ. ಯಾವುದೇ ವೃತ್ತಿಗೂ ಯಾರೂ ಕೇವಲವಾಗಿ ಮಾತನಾಡಬಾರದು, ಅದಕ್ಕೆ ಅದರದ್ದೇ ಆದ ಗೌರವವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಚಿಕ್ಕಮಗಳೂರಿನಲ್ಲಿ ಟಾಂಗ್ ನೀಡಿದರು.
Last Updated : Feb 3, 2023, 8:22 PM IST