ಇನ್ನೂರು ಮಕ್ಕಳಿಗೆ ಕಲಿಯಲು ಸಹಾಯವಾಗಲಿದೆ ನವೀನ್ ಮೃತದೇಹ - ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ದಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14788308-thumbnail-3x2-news.jpg)
ಹಾವೇರಿ : ಮೃತ ನವೀನ್ ಅವರ ಮೃತದೇಹವನ್ನ ಈಗಾಗಲೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ತರಲಾಗಿದೆ. ಮೃತದೇಹವನ್ನು ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಸಂಜೆ ಹೊತ್ತಿಗೆ ಆಸ್ಪತ್ರೆ ಸಿಬ್ಬಂದಿಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಮೃತದೇಹವನ್ನು ಹಲವು ವರ್ಷಗಳ ಕಾಲ ಕಾಪಾಡಬಹುದಾಗಿದೆ. ಈ ಬಗ್ಗೆ ವೈದ್ಯಕೀಯ ಕಾಲೇಜಿನ ಅಂಗಾಂಗ ರಚನಾ ಶಾಸ್ತ್ರ ವಿಭಾದ ಸಹಪ್ರಾಧ್ಯಾಪಕರಾದ ವೀರೇಶ್ ಅವರು ಮಾಹಿತಿ ನೀಡಿದ್ದಾರೆ.
Last Updated : Feb 3, 2023, 8:20 PM IST