ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಶೋಧಕನನ್ನು ಕೊಂದ ಬಿಳಿ ಶಾರ್ಕ್ - Surf Life Saving NSW

🎬 Watch Now: Feature Video

thumbnail

By

Published : Jun 7, 2020, 5:17 PM IST

ಆಸ್ಪ್ರೇಲಿಯಾ: ಉತ್ತರ ನ್ಯೂ ಸೌತ್ ವೇಲ್ಸ್ ರಾಜ್ಯದ ಕರಾವಳಿಯಲ್ಲಿ, 60 ವರ್ಷದ ಶೋಧಕನನನ್ನು ಬಿಳಿ ಶಾರ್ಕ್​​​ವೊಂದು ಕೊಂದು ಹಾಕಿದೆ. ಮಾರಣಾಂತಿಕ ಶಾರ್ಕ್ ದಾಳಿಯ ನಂತರ, ಗಂಭೀರವಾಗಿ ಗಾಯಗೊಂಡಿದ್ದ ಶೋಧಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದರೂ, ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.