ಕೊರೊನಾ ನಿರ್ವಹಣೆಯಲ್ಲಿ ವೈಫಲ್ಯ ಆರೋಪ, ಸರ್ಬಿಯಾ ಅಧ್ಯಕ್ಷರ ವಿರುದ್ಧ ಭಾರಿ ಪ್ರತಿಭಟನೆ: ವಿಡಿಯೋ - ದೇಶದ ಅಧ್ಯಕ್ಷ ಅಲೆಕ್ಸಂಡರ್ ವುಸಿಕ್

🎬 Watch Now: Feature Video

thumbnail

By

Published : Jul 9, 2020, 10:46 AM IST

ಕೊರೊನಾ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸರ್ಬಿಯಾದ ಬೆಲ್‌ಗ್ರೇಡ್ ನಗರದಲ್ಲಿ ಸಾರ್ವಜನಿಕರು ಪ್ರತಿಭಟನೆ ಮಾಡಿದರು. ಬುಧವಾರ ರಾತ್ರಿ ಈ ಪ್ರತಿಭಟನೆ, ಗಲಭೆ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪ್ರತಿಭಟನಕಾರರನ್ನು ಚದುರಿಸಿದರು. ಆದರೂ ಪ್ರತಿಭಟನೆ ವಿಕೋಪಕ್ಕೆ ತೆರಳಿದ್ದು, ಬೆಂಕಿಯ ಪಂಜು​ಗಳನ್ನು ಸಂಸತ್ತಿನ ಕಟ್ಟಡದ ಮೇಲೆ ಎಸೆಯಲಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.