ಅಣೆಕಟ್ಟು ಪೈಪ್​ಲೈನ್​​ ಛಿದ್ರ: 460 ಅಡಿ ಎತ್ತರಕ್ಕೆ ಚಿಮ್ಮುತ್ತಿದೆ ನೀರು - ವಿಡಿಯೋ - ವಾಟರ್​​ ಡೈವರ್ಷನ್ ಪ್ರಾಜೆಕ್ಟ್

🎬 Watch Now: Feature Video

thumbnail

By

Published : Aug 23, 2020, 9:47 AM IST

ನೀರಿನ ತಿರುವು ಯೋಜನೆ(ವಾಟರ್​​ ಡೈವರ್ಷನ್ ಪ್ರಾಜೆಕ್ಟ್) ಪೈಪ್​ಲೈನ್​ ಒಡೆದು ಹೋಗಿದ್ದು, ಈ ನೀರಿನ ರಭಸಕ್ಕೆ ಪ್ರವಾಹ ಉಂಟಾಗಿ ಈಶಾನ್ಯ ಬ್ರೆಜಿಲ್‌ನಲ್ಲಿ ಸುಮಾರು 2 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ಪೈಪ್​ ಛಿದ್ರಗೊಂಡ ಪರಿಣಾಮ ಅಣೆಕಟ್ಟೆಗೆ ಹಾನಿಯಾಗಿದೆ ಮತ್ತು ಯೋಜನೆಯ ವಿದ್ಯುತ್ ಸ್ಥಾವರಕ್ಕೆ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಡೆದ ಪೈಪ್​​ಲೈನ್​​​ನಿಂದ ನೀರು ಸುಮಾರು 140 ಮೀಟರ್ (460 ಅಡಿ) ಎತ್ತರಕ್ಕೆ ಚಿಮ್ಮುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.