ಆಸ್ಪೆನ್‌ನಲ್ಲಿ ನಡೆದ ಸ್ನೋ ಬೋರ್ಡಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ ಅದ್ಭುತ ದೃಶ್ಯಗಳು : video - ಸ್ನೋ ಬೋರ್ಡಿಂಗ್ ವಿಶ್ವ ಚಾಂಪಿಯನ್‌ಶಿಪ್
🎬 Watch Now: Feature Video
ಆಸ್ಪೆನ್ (ಯುಎಸ್ಎ): ಕೊಲೊರಾಡೋದ ಆಸ್ಪೆನ್‌ನಲ್ಲಿ ಶುಕ್ರವಾರ ನಡೆದ ಎಫ್‌ಐಎಸ್ ಫ್ರೀ ಸ್ಟೈಲ್ ಸ್ಕೀ ಮತ್ತು ಸ್ನೋ ಬೋರ್ಡಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಐಲೀನ್ ಗು ಮಹಿಳಾ ಸ್ಕೀ ಹಾಫ್ ಪೈಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೆನಡಾದ ಅಗ್ರ ಕ್ವಾಲಿಫೈಯರ್ ರಾಚೆಲ್ ಕಾರ್ಕರ್ 91.75 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರೆ, ಬ್ರಿಟನ್ ಜೊಯಿ ಅಟ್ಕಿನ್ ಅವರು ಕಂಚಿನ ಪದಕ ಗೆದ್ದರು.