ಮೋದಿ ಎಂದರೆ ನನಗಿಷ್ಟ: ವಾಷಿಂಗ್ಟನ್ನಿಂದ ಟ್ರಂಪ್ ಕಳಿಸಿಕೊಟ್ಟ ಸಂದೇಶ ನೋಡಿ - ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ
🎬 Watch Now: Feature Video
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಫೆಬ್ರವರಿ 24 ಹಾಗೂ 25ರಂದು ಭಾರತಕ್ಕೆ ಆಗಮಿಸಲಿದ್ದು, ಅವರಿಗೆ ಅದ್ಧೂರಿ ಸ್ವಾಗತ ನೀಡಲು ಭಾರತ ಸಜ್ಜಾಗಿದೆ. ಈ ಬಗ್ಗೆ ಮಾತನಾಡಿರುವ ಟ್ರಂಪ್, ನಾನು ಪ್ರಧಾನಿ ಮೋದಿಯವರನ್ನು ತುಂಬಾ ಇಷ್ಟಪಡುತ್ತೇನೆ. ವಿಮಾನ ನಿಲ್ದಾಣ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದ ಮಧ್ಯೆ 70 ಲಕ್ಷ ಜನರಿರುತ್ತಾರೆ ಎಂದು ಮೋದಿ ಹೇಳಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣವನ್ನು ನಾನು ಉದ್ಘಾಟಿಸಲಿದ್ದೇನೆ. ಈ ವಿಚಾರ ತುಂಬಾ ರೋಮಾಂಚನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.