ಬೈಡನ್ ಪದಗ್ರಹಣ ಸಮಾರಂಭ; ವಾಷಿಂಗ್ಟನ್ನಲ್ಲಿ ಬಿಗಿ ಭದ್ರತೆ - soldiers called in Washington for security
🎬 Watch Now: Feature Video
ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್ ಪದಗ್ರಹಣ ಸಮಾರಂಭ ಹಿನ್ನೆಲೆ ವಾಷಿಂಗ್ಟನ್ನಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮುಂದಿನ ವಾರದ ವೇಳೆಗೆ 25 ಸಾವಿರಕ್ಕೂ ಹೆಚ್ಚು ಸೈನಿಕರು ವಾಷಿಂಗ್ಟನ್‌ಗೆ ಆಗಮಿಸುವ ನಿರೀಕ್ಷೆಯಿದೆ. ಅಧಿಕಾರಿಗಳ ಪ್ರಕಾರ, ಕಳೆದ 72 ಗಂಟೆಗಳಲ್ಲಿ ಕನಿಷ್ಠ 7,000 ಸೈನಿಕರು ಮೇರಿಲ್ಯಾಂಡ್‌ನ ಜಂಟಿ ಬೇಸ್ ಆಂಡ್ರ್ಯೂಸ್‌ಗೆ ಆಗಮಿಸಿದ್ದಾರೆ.