ಒಸಾಮಾ ಬಿನ್​ ಲಾಡನ್​​ನನ್ನು ಹುತಾತ್ಮ ಎಂದ ಪಾಕ್​​ ಪ್ರಧಾನಿ ಇಮ್ರಾನ್​ ಖಾನ್​​​​!​ - ಭಯೋತ್ಪಾದನೆ

🎬 Watch Now: Feature Video

thumbnail

By

Published : Jun 25, 2020, 7:31 PM IST

Updated : Jun 25, 2020, 10:36 PM IST

ಇಸ್ಲಾಮಾಬಾದ್​​: ಪಾಕಿಸ್ತಾನದೊಳಗೆ ನುಗ್ಗಿ ಒಸಾಮಾ ಬಿನ್​ ಲಾಡೆನ್​​ನನ್ನು ಅಮೆರಿಕ ಹತ್ಯೆ ಮಾಡುತ್ತದೆ. ಅವರು ಹುತಾತ್ಮರಾದರು. ಈ ವೇಳೆ ನಮ್ಮ ದೇಶದ ಅನೇಕ ನಾಗರಿಕರು ಸಾವನ್ನಪ್ಪಿದ್ದಾರೆ. ಆದರೆ ಎಲ್ಲಾ ದೇಶಗಳು ನಮ್ಮನ್ನು ಶಪಿಸಿದವು. ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ನಾವು ಹಲವು ವರ್ಷಗಳಿಂದ ಅವಮಾನ ಎದುರಿಸುತ್ತಿದ್ದೇವೆ ಎಂದು ಅಲ್ಲಿನ ಪ್ರಧಾನಿ ಇಮ್ರಾನ್​ ಖಾನ್​ ಅಸೆಂಬ್ಲಿಯಲ್ಲಿ ಹೇಳಿದ್ದಾರೆ.
Last Updated : Jun 25, 2020, 10:36 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.