ಬೈರುತ್ ಸ್ಫೋಟಕ್ಕೆ ಲೆಬನಾನ್ ತಲ್ಲಣ... ಘಟನೆ ನಂತರದ ದೃಶ್ಯ ಹೀಗಿದೆ - ಬೈರುತ್ ಬಂದರು ಪ್ರದೇಶ
🎬 Watch Now: Feature Video
ಬೈರುತ್: ಲೆಬನಾನ್ ದೇಶದ ರಾಜಧಾನಿ ಬೈರುತ್ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ 135 ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದರು. ಗೋದಾಮಿನಲ್ಲಿ ಸಾಕಷ್ಟು ಪ್ರಮಾಣದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದೇ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಅನೇಕ ಬಂದರು ಅಧಿಕಾರಿಗಳ ಗೃಹಬಂಧನಕ್ಕೆ ಲೆಬನಾನ್ ಸರ್ಕಾರ ಆದೇಶಿಸಿದೆ. ಸ್ಫೋಟದ ನಂತರದ ದೃಶ್ಯ ಹೀಗಿದೆ.