ಸ್ಪೇನ್​ನಲ್ಲಿ ಹೇಗಿದೆ ಕೊರೊನಾ ಅವಾಂತರ?: ಈಟಿವಿ ಭಾರತ ವಿಶೇಷ ಸಂದರ್ಶನದಲ್ಲಿ ಕನ್ನಡಿಗ ಬಸವರಾಜ್ - Spain corona update

🎬 Watch Now: Feature Video

thumbnail

By

Published : May 10, 2020, 8:36 PM IST

ಜಗತ್ತಿನ ಬಲಿಷ್ಟ ರಾಷ್ಟ್ರಗಳಲ್ಲೊಂದಾದ ಸ್ಪೇನ್​ ಕೂಡಾ ಕೊರೊನಾ ಸೋಂಕಿನಿಂದ ಹೊರತಾಗಿಲ್ಲ. ಇಲ್ಲಿನ ಸದ್ಯದ ಪರಿಸ್ಥಿತಿ ಹೇಗಿದೆ? ಸರ್ಕಾರದ ಲಾಕ್​ಡೌನ್​ ನೀತಿಗೆ ಜನರ ಬೆಂಬಲ ಹೇಗಿದೆ? ಎನ್ನುವುದರ ಬಗ್ಗೆ ಸ್ಪೇನ್​ನಿಂದ ಬಸವರಾಜ್​ ಮಾತನಾಡಿದ್ದಾರೆ. ಯಾದಗಿರಿ ಮೂಲದ ಬಸವರಾಜ್​ ಕಳೆದ 4 ವರ್ಷಗಳಿಂದ ಆ ದೇಶದಲ್ಲಿ ನೌಕರಿ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿ ಬಗ್ಗೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇವರ ಸಂದರ್ಶನವನ್ನು ವೀಕ್ಷಿಸಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.