ಆಹಾರ ಅರಸಿ ಹಂದಿ ಫಾರ್ಮ್​ಗೆ ನುಗ್ಗಿದ ಪಾಂಡ... ವಿಡಿಯೋ ವೈರಲ್​ - ವಿಡಿಯೋ ವೈರಲ್

🎬 Watch Now: Feature Video

thumbnail

By

Published : Apr 7, 2019, 3:26 PM IST

ದಕ್ಷಿಣ ಚೀನಾದ ಜಿಯುಝೈಗೌ ಪ್ರದೇಶದಲ್ಲಿರುವ ಜಿನ್ಜಿಗೊ ಗ್ರಾಮದ ರೈತನ ಹಂದಿ ಫಾರ್ಮ್​ಗೆ ಪಾಂಡವೊಂದು ಆಹಾರ ಅರಸಿ ಬಂದಿತ್ತು. ಪಾಂಡ ಆಹಾರಕ್ಕಾಗಿ ಹುಡುಕಾಟ ನಡೆಸಿತ್ತು. ಇದನ್ನು ಗಮನಿಸಿದ ರೈತ ತನ್ನ ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾನೆ. ಪಾಂಡಗಳ ಸಂತತಿ ನಶಿಸಿಹೋಗುತ್ತಿದ್ದು, ರೈತ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದ್ದಾರೆ. ಈಗ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.