ಸರ್ಕಾರದ ವಿರುದ್ಧದ ದಂಗೆ ವಿಫಲ: ಟರ್ಕಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ - ಪೊಲೀಸರ ವಿಫಲ ದಂಗೆ

🎬 Watch Now: Feature Video

thumbnail

By

Published : Jul 16, 2020, 7:25 PM IST

ಇಸ್ತಾನ್​ಬುಲ್​​ (ಟರ್ಕಿ): ಮಿಲಿಟರಿಯೊಳಗಿನ ಬಣಗಳು ಸರ್ಕಾರದ ವಿರುದ್ಧ ದಂಗೆ ಎದ್ದು ವಿಫಲಗೊಂಡ ಘಟನೆಗೆ ನಿನ್ನೆಗೆ ನಾಲ್ಕು ವರ್ಷವಾಗಿದೆ. ಇದರ ಪ್ರಯುಕ್ತ ಟರ್ಕಿಯಲ್ಲಿ ಜುಲೈ15ಕ್ಕೆ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಈ ದಂಗೆಯಲ್ಲಿ ಅನೇಕ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ದೇಶದ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರ ಸರ್ಕಾರವನ್ನು ಉರುಳಿಸಲು ಮಿಲಿಟರಿಯೊಳಗಿನ ಬಣಗಳು ಪ್ರಯತ್ನಿಸಿದ್ದವು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.