ಕ್ಯಾಲಿಫೋರ್ನಿಯಾದಿಂದ ಏಂಜಲೀಸ್ ರಾಷ್ಟ್ರೀಯ ಅರಣ್ಯವನ್ನಾವರಿಸಿದ ಕಾಳ್ಗಿಚ್ಚು.. - ಲಾಸ್ ಏಂಜಲೀಸ್
🎬 Watch Now: Feature Video
ಲಾಸ್ ಏಂಜಲೀಸ್: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಬ್ಬರಿಸುತ್ತಿರುವ ಕಾಳ್ಗಿಚ್ಚು ದಿನೇ ದಿನೇ ಅಗ್ನಿಶಾಮಕ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಲಾಸ್ ಏಂಜಲೀಸ್ ಬಳಿಯ 'ಏಂಜಲೀಸ್ ರಾಷ್ಟ್ರೀಯ ಅರಣ್ಯ'ದಲ್ಲಿ ಬೆಂಕಿ ಆವರಿಸಿದ್ದು, ಬೆಂಕಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.