ಜಿಲೇಬಿ ಸವಿಯುತ್ತಾ ಮತ್ತೆ ಬಾಲ್ಯದ ನಿಮ್ಮ ಆ ದಿನಗಳನ್ನ ನೆನೆಯಿರಿ... - popular snacks
🎬 Watch Now: Feature Video
ಜಿಲೇಬಿ ಕೇವಲ ಸಿಹಿ ತಿಂಡಿ ಮಾತ್ರವಲ್ಲ, ಇದೊಂದು ಸವಿನೆನಪು. 80 ಅಥವಾ 90ರ ದಶಕದ ದಿನಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ಜಿಲೇಬಿ ಬಹು ಪ್ರಸಿದ್ಧಿಯಾಗಿದ್ದ ಖಾದ್ಯ. ಆದರೆ ಜನರು ಹೆಚ್ಚಾಗಿ ಜಂಕ್ ಫುಡ್ಗಳ ಮೊರೆ ಹೋಗುತ್ತಿರುವುದರಿಂದ ಇಂದಿನ ದಿನಗಳಲ್ಲಿ ಇದನ್ನು ಸವಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅನ್ಲಾಕ್ನ ಈ ಸಂದರ್ಭದಲ್ಲಿ ಸಕ್ಕರೆ ತುಂಬಿದ, ಸುರುಳಿಯಾಕಾರದ ಗರಿಗರಿಯಾದ ಜಿಲೇಬಿಯನ್ನು ಮನೆಯಲ್ಲಿಯೇ ಮಾಡಿ ಸವಿಯಿರಿ, ನಿಮ್ಮ ಪ್ರೀತಿಪಾತ್ರರಿಗೂ ನೀಡಿ.