ನೀವು ಗುಲ್ಕಂದ್ ಮಿಲ್ಕ್‌ಶೇಕ್ ಪ್ರೀಯರೇ? ಇಲ್ಲಿದೆ ತಯಾರಿಸುವ ವಿಧಾನ - gulkand
🎬 Watch Now: Feature Video
ಗುಲ್ಕಂದ್ ಮಿಲ್ಕ್ಶೇಕ್ನನ್ನು ಹಾಲು ಮತ್ತು ಗುಲ್ಕಂದ್ನಿಂದ ತಯಾರಿಸಲಾಗುತ್ತದೆ. ಗುಲ್ಕಂದ್ನನ್ನು ಗುಲಾಬಿ ದಳ, ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ತಯಾರಿಸಲಾಗುತ್ತದೆ. ಗುಲ್ಕಂದ್ ಅದ್ಭುತವಾದ ರುಚಿಯನ್ನು ಹೊಂದಿರುತ್ತದೆ ಮತ್ತು ಹಾಲಿಗೆ ಸೇರಿಸಿದಾಗ ಶೇಕ್ ರುಚಿಯು ಅದ್ಭುತವಾಗಿರುತ್ತದೆ. ರುಚಿಯ ಜೊತೆಗೆ ಈ ಪಾನೀಯವು ಆಮ್ಲೀಯತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Last Updated : Feb 3, 2023, 8:29 PM IST