ಬೆಂಗಳೂರು: ಇಸ್ಕಾನ್‌ ದೇಗುಲದಲ್ಲಿ ಗೋಕುಲಾಷ್ಟಮಿ ಸಂಭ್ರಮ - Krishnajanmashtami in iskon temple

🎬 Watch Now: Feature Video

thumbnail

By

Published : Aug 19, 2022, 4:08 PM IST

Updated : Feb 3, 2023, 8:26 PM IST

ಬೆಂಗಳೂರು: ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ಅದ್ಧೂರಿ ಕೃಷ್ಣಜನ್ಮಾಷ್ಟಮಿ ಆಚರಣೆ ನಡೆಯುತ್ತಿದೆ. ಮುಂಜಾನೆ 4.30 ರಿಂದ ಶ್ರೀಕೃಷ್ಣನಿಗೆ ಮಂಗಳಾರತಿ ಹಾಗೂ ತುಳಸಿ ಆರತಿ ನಡೆಯಿತು. 8.45 ರಿಂದ ರಾಧಾ ಕೃಷ್ಣ ಉಯ್ಯಾಲೆ ಸೇವೆ, ಬಳಿಕ ಉತ್ಸವ ಮೂರ್ತಿಗೆ ಅಭಿಷೇಕ ಕೈಗೊಳ್ಳಲಾಗಿದೆ. ದೇವಾಲಯದಲ್ಲಿ ರಾತ್ರಿ 10-45 ರವರೆಗೂ ವಿವಿಧ ಪೂಜೆಗಳು ನಡೆಯಲಿದ್ದು ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗಿದೆ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.