'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..' ಅಪ್ಪುವನ್ನು ಸ್ಮರಿಸಿ ರಾಘಣ್ಣನ ಹಾಡು - ಅಪ್ಪುವನ್ನು ಸ್ಮರಿಸಿದ ಅಣ್ಣ ರಾಘಣ್ಣ
🎬 Watch Now: Feature Video
ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಹೋದರ ರಾಘವೇಂದ್ರ ರಾಜ್ಕುಮಾರ್ ಅವರು ಅಪ್ಪುವನ್ನು ಸ್ಮರಿಸಿ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಡು ಹಾಡಿದರು. ಹಾಡು ಹಾಡುವುದಕ್ಕೂ ಮುನ್ನ ಈ ಹಾಡಿನ ಬಗ್ಗೆ ಮತ್ತು ಅಪ್ಪು ಬಗ್ಗೆ ಕೆಲವು ಮಾತುಗಳನ್ನಾಡಿದರು.
Last Updated : Feb 3, 2023, 8:29 PM IST