ನಗು ಮೊಗದ ಪುನೀತ್ ರಾಜಕುಮಾರನ ಬಗ್ಗೆ ನಿರ್ದೇಶಕ ಮಹೇಶ್ ಬಾಬು ಹೇಳಿದ್ದು ಹೀಗೆ.. - ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೇವರಾಗಿರುವ ಪುನೀತ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16774039-thumbnail-3x2-sefedf.jpg)
ನಗು ಮೊಗದ ರಾಜಕುಮಾರ ಪವರ್ ಸ್ಟಾರ್ ಅಪ್ಪು ಎಲ್ಲರನ್ನ ಅಗಲಿ ಇವತ್ತಿಗೆ ಒಂದು ವರ್ಷ ತುಂಬುತ್ತಿದೆ. ಸರಳತೆ ಹಾಗೂ ಸಾಮಾಜಿಕ ಕೆಲಸಗಳಿಂದ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೇವರಾಗಿರುವ ಪುನೀತ್ ಬಗ್ಗೆ ಆತ್ಮೀಯ ಗೆಳೆಯ ಹಾಗೂ ಆಕಾಶ್ ಮತ್ತು ಅರಸು ಸಿನಿಮಾಗಳನ್ನ ನಿರ್ದೇಶನ ಮಾಡಿರೋ ಮಹೇಶ್ ಬಾಬು ಹಲವು ಸ್ವಾರಸ್ಯಕರ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ಆಕಾಶ್ ಸಿನಿಮಾ ನಿರ್ದೇಶನ ಮಾಡೋದಕ್ಕೆ ಅವಕಾಶ ಸಿಕ್ಕಿದ್ದು ಹೇಗೆ.. ಅರಸು ಸಿನಿಮಾ ಶುರುವಾಗಿದ್ದು ಹೇಗೆ.. ಪುನೀತ್ ರಾಜ್‍ಕುಮಾರ್ ವಿದೇಶಕ್ಕೆ ಹೊದರೆ ಮಹೇಶ್ ಬಾಬು ಯಾಕೆ ಜೊತೆಗೆ ಹೋಗಬೇಕಾಗಿತ್ತು.. ಹೀಗೆ ಹಲವು ಇಂಟ್ರಸ್ಟಿಂಗ್ ವಿಚಾರಗಳನ್ನ ಈಟಿವಿ ಭಾರತದ ಜೊತೆ ನಿರ್ದೇಶಕರು ಹಂಚಿಕೊಂಡಿದ್ದಾರೆ.
Last Updated : Feb 3, 2023, 8:30 PM IST