ಗಂಧದಗುಡಿ ಟ್ರೈಲರ್ ರಿಲೀಸ್ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕ: ಅಪ್ಪು ಸಿನಿಮಾ ಬಗ್ಗೆ ಹೇಳಿದ್ದೇನು? - Gandhadagudi trailer review
🎬 Watch Now: Feature Video
ಕರುನಾಡ ಪ್ರಕೃತಿ ಸೌಂದರ್ಯವನ್ನು ಬಹಳ ಅದ್ಭುತವಾಗಿ ತೋರಿಸಿರುವ ಅಪ್ಪು ಅಭಿನಯದ ಗಂಧದಗುಡಿ ಟ್ರೈಲರ್ ಇಂದು ನರ್ತಕಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಸಮಾರಂಭಕ್ಕೆ ರಾಜ್ ಕುಟುಂಬ ಆಗಮಿಸಿತ್ತು. ಟ್ರೈಲರ್ ನೋಡಿ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಕುಟುಂಬಸ್ಥರು ಭಾವುಕರಾದರು. ಚಿತ್ರ ಇದೇ 28 ರಂದು ರಿಲೀಸ್ ಆಗಲಿದೆ.
Last Updated : Feb 3, 2023, 8:29 PM IST