ವಿವಾಹ ಸಂಭ್ರಮದಲ್ಲಿ 'ಚಕ್ ದೇ ಇಂಡಿಯಾ' ನಟಿ: ಚಿತ್ರಾಶಿ ರಾವತ್ ನಿಶ್ಚಿತಾರ್ಥದ ವಿಡಿಯೋ ಇಲ್ಲಿದೆ - ಚಕ್ ದೇ ಇಂಡಿಯಾ ಸಿನಿಮಾ ನಟಿ ಚಿತ್ರಾಶಿ ರಾವತ್
🎬 Watch Now: Feature Video
ಬಿಲಾಸ್ಪುರ (ಛತ್ತೀಸ್ಗಢ): ಚಕ್ ದೇ ಇಂಡಿಯಾ ಸಿನಿಮಾ ನಟಿ ಚಿತ್ರಾಶಿ ರಾವತ್ (ಕೋಮಲ್ ಚೌತಾಲ) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ನೆಲೆಸಿರುವ ಧ್ರುವಾದಿತ್ಯ ಭಗ್ವಾನಾನಿ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಿಲಾಸಸ್ಪುರದ ಖಾಸಗಿ ಹೋಟೆಲ್‌ನಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ, ಚಕ್ ದೇ ಇಂಡಿಯಾ ತಂಡ ಮತ್ತು ಅನೇಕ ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದಾರೆ. ಇನ್ನೂ ಹಳದಿ, ಮೆಹೆಂದಿ, ಸಂಗೀತ ಹೀಗೆ ಮದುವೆ ಮುನ್ನದ ಹಲವಾರು ಶಾಸ್ತ್ರಗಳು ನಡೆದಿದ್ದು, ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ಸಿದ್ಧಾರ್ಥ್ - ಕಿಯಾರ ಮದುವೆ: ರಾಜಸ್ಥಾನಕ್ಕೆ ಆಗಮಿಸಿದ ವಧು ಅಡ್ವಾಣಿ
Last Updated : Feb 6, 2023, 4:07 PM IST