ಮಾಜಿ ಸಚಿವ ವಿನಯ್ ಕುಲಕರ್ಣಿ ಒಡೆತನದ ಡೈರಿಗೆ ನಟ ದರ್ಶನ್ ಭೇಟಿ: ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಡೈರಿಗೆ ನಟ ದರ್ಶನ್ ಇಂದು ಬೆಳಗ್ಗೆ ಭೇಟಿ ನೀಡಿದರು. ಧಾರವಾಡ ಹೊರವಲಯದಲ್ಲಿ ಡೈರಿ ಇದ್ದು ಕುದುರೆ ಹಾಗೂ ದನಕರುಗಳೊಂದಿಗೆ ನಟ ಕೆಲಕಾಲ ಕಳೆದರು. ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಜೊತೆಗಿದ್ದರು. ದರ್ಶನ್ ಬಿಡುವಿನ ಸಮಯದಲ್ಲಿ ಆಗಾಗ ಡೈರಿಗೆ ಭೇಟಿ ನೀಡುತ್ತಿರುತ್ತಾರೆ.
Last Updated : Feb 3, 2023, 8:29 PM IST