ವಿಡಿಯೋ: ರೈತರ ಜಮೀನಿನಲ್ಲೇ ಸೇನಾ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್! - ತುರ್ತು ಲ್ಯಾಂಡಿಂಗ್ ಮಾಡಿದ ಸೇನಾ ಹೆಲಿಕಾಪ್ಟರ್
🎬 Watch Now: Feature Video
ಕಾಶಿಪುರ(ಉತ್ತರಾಖಂಡ): ಕಾಶಿಪುರದಲ್ಲಿ ಸೇನಾ ಹೆಲಿಕಾಪ್ಟರ್ವೊಂದು ತುರ್ತು ಲ್ಯಾಂಡಿಂಗ್ ಮಾಡಿದೆ. ತಾಂತ್ರಿಕ ದೋಷದೊಂದಾಗಿ ಹೆಲಿಕಾಪ್ಟರ್ ರೈತರ ಜಮೀನಿನ ಮಧ್ಯೆಯೇ ಭೂಸ್ಪರ್ಶಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಈ ಸುದ್ದಿ ತಿಳಿದು ಜನರು ಗುಂಪು ಗುಂಪಾಗಿ ಘಟನಾ ಸ್ಥಳಕ್ಕೆ ಆಗಮಿಸಿದ್ದರು.
Last Updated : Feb 3, 2023, 8:22 PM IST
TAGGED:
kahsipur latest news