ಏ ಕುಳಿತುಕೊಳ್ಳಿ, ನಾವು ನಿಮ್ಮ ಬಜೆಟ್ ಭಾಷಣ ಕೇಳಿಲ್ವಾ: ಅಶೋಕ್, ಸಿದ್ದರಾಮಯ್ಯ ಮಧ್ಯ ಹಾಸ್ಯದ ಜಟಾಪಟಿ - ಕರ್ನಾಟಕ ಅಧಿವೇಶನ 2022
🎬 Watch Now: Feature Video

ಏ ಅಶೋಕ್ ಕುಳಿತುಕೊಳ್ಳಿ. ನಾವು ನಿಮ್ಮ ಬಜೆಟ್ ಭಾಷಣ ಕೇಳಿಲ್ವಾ. ನೀವು ಕುಳಿತು ಕೇಳಿ ಎಂದು ಅಶೋಕ್ಗೆ ಸಿದ್ದರಾಮಯ್ಯ ಹೇಳಿದ್ರು. ಈ ವೇಳೆ ಬಿಎಸ್ವೈ ಎದ್ದು ಅಶೋಕ್ ಸುಳ್ಳು ಹೇಳ್ತಿದ್ದಾರೆ ಅಂತಾ ಹೇಳಿದ್ರು. ಹೀಗೆ ಕೊಂಚ ಸಮಯ ಸದನದಲ್ಲಿ ಹಾಸ್ಯ ಪ್ರಸಂಗ ನಡೆಯಿತು.
Last Updated : Feb 3, 2023, 8:18 PM IST