ನ್ಯಾಯಾಧೀಶರಿಗೆ ಜೀವ ಬೆದರಿಕೆ ವಿಚಾರದಲ್ಲಿ ಡೋಂಗಿ ಸೆಕ್ಯುಲರ್​ಗಳ ಮೌನವೇಕೆ?: ಸಿಎಂ ಬೊಮ್ಮಾಯಿ

By

Published : Mar 20, 2022, 12:55 PM IST

Updated : Feb 3, 2023, 8:20 PM IST

thumbnail

ಹಿಜಾಬ್ ಕುರಿತಂತೆ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆಯನ್ನು ಹಾಕಲಾಗುತ್ತಿದೆ. ಆದರೂ ಸ್ವಯಂಘೋಷಿತ ಡೋಂಗಿ ಸೆಕ್ಯುಲರ್​ಗಳು ಯಾಕೆ ಮೌನವಾಗಿದ್ದೀರಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ವರ್ಗದ ಜನರನ್ನು ಇಷ್ಟರ ಮಟ್ಟಿಗೆ ಓಲೈಸುವುದು ಜಾತ್ಯಾತೀತತೆ ಅಲ್ಲ, ನಿಜವಾದ ಕೋಮುವಾದ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ಎಲ್ಲರೂ ಈ ಘಟನೆಯನ್ನು ಖಂಡಿಸಬೇಕೆಂದು ಮನವಿ ಮಾಡಿದರು.

Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.