ಧಾರವಾಡದೊಂದಿಗೆ 'ಯುವರತ್ನ'ನಂಟು.. ಈ ಕುರಿತು ಪ್ರತ್ಯಕ್ಷ ವರದಿ - 'Yuvaratna' cinema shooted in Dharwad
🎬 Watch Now: Feature Video
ಧಾರವಾಡ : ಕನ್ನಡ ಚಿತ್ರರಂಗದ ಅಪ್ಪು ಎಂದೇ ಗುರುತಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ, ಅವರ ಸವಿ ನೆನಪುಗಳು ಧಾರವಾಡದಲ್ಲಿ ಅಚ್ಚಳಿಯದೆ ಉಳಿದಿವೆ. ಅಪ್ಪು ಅಭಿನಯದ ಯುವರತ್ನ ಚಿತ್ರದ ಹೆಚ್ಚಿನ ಭಾಗ ವಿದ್ಯಾಕಾಶಿ ಧಾರವಾಡದಲ್ಲಿ ಚಿತ್ರೀಕರಣಗೊಂಡಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.