ಬೊಂಬೆ ಮಾಡಿ, ಮಾರೋರ ಜೀವನ.. ಬೊಂಬೆಯಾಟವಯ್ಯಾ..! - ರಸ್ತೆ ಬದಿ ಟೆಂಟ್​ ಹಾಕ್ಕೊಂಡು ಬೊಂಬೆ ಮಾರಾಟ

🎬 Watch Now: Feature Video

thumbnail

By

Published : Dec 25, 2019, 7:12 AM IST

ಗೊಂಬೆಗಳು ಅಂದ್ರೆ ಯಾರಿಗೆತಾನೆ ಇಷ್ಟವಿಲ್ಲ. ಮುದ್ದು ಮುದ್ದಾದ ಗೊಂಬೆಗಳನ್ನು ನೋಡ್ತಿದ್ರೆ ಎಂಥವರಿಗೂ ಖುಷಿ ತನ್ನಿಂದ ತಾನೇ ಆವರಿಸುತ್ತದೆ. ಮಕ್ಕಳಿಗೆ ಮಾತ್ರವಲ್ಲ, ಕೆಲವೊಮ್ಮೆ ದೊಡ್ಡವರಿಗೂ ಕೂಡಾ ಅಚ್ಚು ಮೆಚ್ಚಾಗಿರುತ್ತವೆ ಈ ಬೊಂಬೆಗಳು. ನಮ್ಮ ರಾಜ್ಯಕ್ಕೆ ಬಂದಿರೋ ಬೇರೆ ರಾಜ್ಯದ ಬೊಂಬೆ ತಯಾರಕರು ಹಾಗೂ ಮಾರಾಟಗಾರರ ಲೈಫ್ ಸ್ಟೋರಿ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.