ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮನ್ಸೂರ್:ಬಿಗಿ ಪೊಲೀಸ್ ಭದ್ರತೆ - undefined
🎬 Watch Now: Feature Video
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಕೋರ್ಟ್ಗೆ ಮನ್ಸೂರ್ ಖಾನ್ನನ್ನು ಹಾಜರುಪಡಿಸಲಿರುವ ಹಿನ್ನೆಲೆ ಸಿಟಿ ಸಿವಿಲ್ ನ್ಯಾಯಾಲಯದ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಐಎಂಎ ಇಂದ ಹಣ ಕಳೆದುಕೊಂಡವರು ಪ್ರತಿಭಟನೆ ಅಥವಾ ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆ ಹೊಯ್ಸಳ, ಕೆಎಸ್ಆರ್ಪಿ, ಡಿಸಿಪಿ ಇನ್ಸ್ಪೆಕ್ಟರ್ ಕಾನ್ಸ್ಸ್ಟೇಬಲ್, ಹೋಮ್ ಗಾರ್ಡ್ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.
Last Updated : Jul 20, 2019, 1:29 PM IST