ಕಿರಾಣಿ ಅಂಗಡಿ ಮಾಲೀಕನ ಕನ್ನಡ ಪ್ರೇಮಕ್ಕೆ ನಮ್ಮದೊಂದು ಸಲಾಂ - ಕಿರಾಣಿ ಅಂಗಡಿ ಮಾಲಿಕನ ಕನ್ನಡ ಸೇವೆ
🎬 Watch Now: Feature Video
ನವೆಂಬರ್ ತಿಂಗಳು ಬಂದ್ರೆ ಸಾಕು ಎಲ್ಲೆಲ್ಲೂ ಕನ್ನಡದ ಬಾವುಟ, ಘೋಷಣೆ, ಭಾಷಣಗಳು, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಉಳಿಸುವ ಹೇಳಿಕೆಗಳನ್ನ ನೋಡುತ್ತೇವೆ. ಆದ್ರೆ, ಈ ವರ್ಷದ ನವೆಂಬರ್ ಮುಗಿಯುತ್ತಿದ್ದಂತೆ ಕನ್ನಡ ನೆನಪಾಗುವುದು ಮತ್ತೆ ಮುಂದಿನ ವರ್ಷದ ನವೆಂಬರ್ನಲ್ಲಿ ಮಾತ್ರ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಇಲ್ಲೊಬ್ಬರು ಪ್ರತಿದಿನ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಅರೇ ಯಾರಪ್ಪ ಆ ವ್ಯಕ್ತಿ ಅಂತೀರಾ ಈ ಸ್ಟೋರಿ ನೋಡಿ...