ಪ್ರವಾಹದಲ್ಲಿ ಸಿಲುಕಿದ್ದ ಬಾಲಕಿಯ ಕಣ್ಣೀರ ಕಥೆ ಇದು.. - uttara karnataka flood
🎬 Watch Now: Feature Video
ನಾನು ನೀರಲ್ಲಿ ಸಿಕ್ಕಾಕೊಂಡಾಗ ಹೆಲಿಕಾಪ್ಟರ್ ಬಂದು ನಮ್ಮನ್ನು ಬೆಳಗಾವಿಗೆ ಕರೆದುಕೊಂಡು ಹೋಯ್ತು. ಆ ಸಮಯದಲ್ಲಿ ನೀರನ್ನು ನೋಡಿ ನಮಗೆ ಬಹಳ ಭಯ ಆಗ್ತಾಯಿತ್ತು ಎಂದು ಪ್ರವಾಹದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಬಂದ ಬಾಲಕಿಯ ಮಾತು ನಿಜಕ್ಕೂ ಮನಕಲುವಂತಿದೆ.