ಜನತಾ ಕರ್ಫ್ಯೂಗೆ ಸಾಥ್ ನೀಡಿದ ಕಿರುತೆರೆ ಕಲಾವಿದರು: ಚಪ್ಪಾಳೆ ತಟ್ಟಿ ವೈದ್ಯರಿಗೆ ಕೃತಜ್ಞತೆ - ಜನತಾ ಕರ್ಫ್ಯೂಗೆ ಸಾಥ್ ನೀಡಿದ ಕಿರುತೆರೆ ಕಲಾವಿದರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6509105-thumbnail-3x2-net.jpg)
ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಇಡೀ ದೇಶ ಇಂದು ಜನತಾ ಕರ್ಫ್ಯೂ ಆಚರಿಸುತ್ತಿದೆ. ಪ್ರಧಾನಿ ಮೋದಿ ಅವರ ಕರೆಯಂತೆ ಜನರು ತಮ್ಮ ತಮ್ಮ ಮನೆಯಿಂದಲೇ ಕೊರೊನಾ ವಿರುದ್ಧ ಧೈರ್ಯವಾಗಿ ಹೋರಾಡುತ್ತಿರುವ ದೇಶದ ವೈದ್ಯರು ಹಾಗೂ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅದೇ ರೀತಿ ನಾವು ಏನ್ ಕಮ್ಮಿ ಇಲ್ಲ ಅಂತ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ರಂಗನಾಯಕಿ ಆದಿತಿ ಪ್ರಭುದೇವ, ಕಿರುತೆರೆಯ ಸ್ಟಾರ್ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್, ವಿಜಯ್ ಸೂರ್ಯ, ಮೇಘಾಶೆಟ್ಟಿ, ಶ್ವೇತಾ ಚೆಂಗಪ್ಪ, ರಮೇಶ್ ಅರವಿಂದ್, ದೀಪಿಕಾ ದಾಸ್, ಆರ್ ಜೆ ರಶ್ಮಿ, ರಂಜನಿ ರಾಘವನ್ ಸೇರಿದಂತೆ ಹಲವು ಕಲಾವಿದರು ಚಪ್ಪಾಳೆ ತಟ್ಟಿ ಧನ್ಯವಾದ ತಿಳಿಸಿದ್ದಾರೆ.