ಎನ್ಆರ್ಸಿ, ಸಿಎಎ ಬೆಂಬಲಿಸಿ ಕೋಲಾರದಲ್ಲಿ ಬೃಹತ್ ರ‍್ಯಾಲಿ... ಪೊಲೀಸರಿಂದ ಲಾಠಿ ಚಾರ್ಜ್ - ಎನ್ಆರ್ಸಿ, ಸಿಎಎ ಬೆಂಬಲಿಸಿ ಕೋಲಾರದಲ್ಲಿ ಬೃಹತ್ ರ‍್ಯಾಲಿ
🎬 Watch Now: Feature Video
ಇಷ್ಟು ದಿನ ಎಲ್ಲೆಡೆ ಕೇಂದ್ರದ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಆದ್ರೆ ಇಂದು ಕೋಲಾರದಲ್ಲಿ ಇವುಗಳನ್ನ ಬೆಂಬಲಿಸಿ ಬೃಹತ್ ಜನ ಜಾಗೃತಿ ರ‍್ಯಾಲಿ ನಡೆಯಿತು. ಆದ್ರೆ ಅಲ್ಲೂ ಲಾಠಿ ಚಾರ್ಜ್ ನಡೆದು ಹಲವು ಗೊಂದಲಕ್ಕೆ ಕಾರಣವಾಯಿತು. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ
Last Updated : Jan 4, 2020, 9:35 PM IST
TAGGED:
support to NRC and CAA