ಕೊನೆಗೂ ಯಶಸ್ವಿಯಾಯ್ತು ಬಾಂಬ್ ನಿಷ್ಕ್ರಿಯ ಕಾರ್ಯ! - ಮಂಗಳೂರಿನಲ್ಲಿ ಜೀವಂತ ಬಾಂಬ್ ಪತ್ತೆ
🎬 Watch Now: Feature Video
ಮಂಗಳೂರು: ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಇವತ್ತು ಫುಲ್ ಅಲರ್ಟ್ ಆಗಿದ್ದರು. ಅಲ್ಲದೇ ಅಂತಿಮವಾಗಿ ಬಾಂಬ್ ನಿಷ್ಕ್ರಿಯ ಕಾರ್ಯ ಕೊನೆಗೂ ಯಶಸ್ವಿಯಾಗಿ ನಡೆಸಿ ನಿಟ್ಟುಸಿರು ಬಿಟ್ಟಿದ್ದಾರೆ. ಮಧ್ಯಾಹ್ನದಿಂದ ನಡೆದ ಬಾಂಬ್ ನಿಷ್ಕ್ರಿಯ ಕಾರ್ಯವು ಸಂಜೆ 5.40 ರ ಸುಮಾರಿಗೆ ಯಶಸ್ವಿಯಾಗಿದೆ.