ತುಮಕೂರಲ್ಲಿ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ: ಬಾನಿಗೆ ಚುಂಬಿಸಿದ ಚಿಣ್ಣರ ಗಾಳಿಪಟಗಳು - Cartoon Images
🎬 Watch Now: Feature Video
ಬಾನೆತ್ತರಕ್ಕೆ ಗಾಳಿಪಟ ಹಾರಿಸುವುದು ಎಂದರೆ ಸಾಕು ಎಲ್ಲರಿಗೂ ಉತ್ಸಾಹವಿರುತ್ತೆ. ಅದರಲ್ಲೂ ಚಿಣ್ಣರಿಗಂತೂ ಗಾಳಿಪಟ ಹಾರಿಸುವುದರೆಂದರೆ ಎಲ್ಲಿಲ್ಲದ ಖುಷಿ. ಇಂತಹ ಮುಗ್ಧ ಮನಸ್ಸುಗಳಿಗಾಗಿ ತುಮಕೂರಿನಲ್ಲಿ ಆಯೋಜಿಸಿದ್ದ ಈ ಸ್ಪರ್ಧೆ ನೋಡುಗರ ಉಲ್ಲಾಸವನ್ನು ಹೆಚ್ಚಿಸಿತು. ಈ ಕುರಿತಾದ ವರದಿ ಇಲ್ಲಿದೆ ನೀಡಿ...