ಇಷ್ಟು ದಿನ ಟಿವಿಯಲ್ಲಿ ಪ್ರಸಾರವಾಗಿರೋ ವಿಡಿಯೋ ಬಗ್ಗೆ ಏನ್ ಮಾಡ್ತಾರಂತೆ: ಸಿದ್ದರಾಮಯ್ಯ ಪ್ರಶ್ನೆ - ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ
🎬 Watch Now: Feature Video
ತುಮಕೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದಿರುವುದರ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ದೂರು ವಾಪಸ್ ಪಡೆದರೆ ಬಿಡ್ರೀ, ಟಿವಿಗಳಲ್ಲಿ ಪ್ರಸಾರವಾಗಿರೋ ವಿಡಿಯೋ ವಾಪಸ್ ತೆಗೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.