ಮೈಸೂರು: ಆನೆ ದಾಳಿಯಿಂದ ಜಸ್ಟ್ ಮಿಸ್ ಆದ ಭದ್ರತಾ ಸಿಬ್ಬಂದಿ - ಆನೆಯಿಂದ ಜಸ್ಟ್ ಮಿಸ್ ಆದ ಭದ್ರತಾ ಸಿಬ್ಬಂದಿ
🎬 Watch Now: Feature Video
ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಆನೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದಾರೆ. ಸ್ವಲ್ಪ ಯಾಮಾರಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತಿತ್ತು. ಕಂಬಿಪುರದ ಗುಡ್ ಅರ್ಥ್‌ನ ಮಲ್ಹಾರ್‌ನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಜ. 1ರ ಬೆಳಗಿನ ಜಾವ 2:30ರ ಸಮಯದಲ್ಲಿ ಕುಳಿತಿದ್ದಾಗ ಆನೆ ಮುಂದೆ ಹೋಗಿದೆ. ಆದರೆ, ಆನೆ ಭದ್ರತಾ ಸಿಬ್ಬಂದಿಗೆ ಏನೂ ತೊಂದರೆ ಕೊಡದೆ ತೆರಳಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.