ಯಶವಂತಪುರದಲ್ಲಿ ಹ್ಯಾಟ್ರಿಕ್ ಬಾರಿಸಿ ಅನರ್ಹತೆಯ ಹಣೆಪಟ್ಟಿ ಕಳಚಿದ ಕಮಲಾಧಿಪತಿ - Yashavantpur constituency S T Somashekar win
🎬 Watch Now: Feature Video
ಬೆಂಗಳೂರು: ಯಶವಂತಪುರ ಪ್ರತಿಷ್ಠಿತ ರಣಕಣದಲ್ಲಿ ಈ ಬಾರಿ ಏನಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದು. ಈ ಜಿದ್ದಾಜಿದ್ದಿನ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಜಯಭೇರಿ ಭಾರಿಸುವ ಮೂಲಕ ಅನರ್ಹತೆಯ ಹಣೆಪಟ್ಟಿಯನ್ನು ಕಳಚಿಟ್ಟಿದ್ದಾರೆ. ಕೈ ಅಭ್ಯರ್ಥಿ ಪಾಳ್ಯ ನಾಗರಾಜ್ ಹಾಗೂ ಜೆಡಿಎಸ್ನ ಪ್ರಬಲ ಸ್ಪರ್ಧಿ ಜವರಾಯಿಗೌಡ ಅವರು ಸೋಮಶೇಖರ್ ವಿರುದ್ಧ ಮಣ್ಣು ಮುಕ್ಕಿದ್ದಾರೆ. ಅವರ ಜಯಭೇರಿಯ ರೋಚಕ ಕಹಾನಿ ಹೇಗಿತ್ತು.? ನೋಡೋಣ ಬನ್ನಿ..