ಹಾವೇರಿಯ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ - Rain in Haveri

🎬 Watch Now: Feature Video

thumbnail

By

Published : Apr 30, 2020, 8:23 PM IST

ಹಾವೇರಿ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಶಿಗ್ಗಾಂವಿ, ಬ್ಯಾಡಗಿಯಲ್ಲಿ ಅರ್ಧಗಂಟೆಗಳ ಕಾಲ ವರ್ಷಧಾರೆಯಾಗಿದ್ದು ರೈತರ ಮೊಗದಲ್ಲಿ ನಗು ಅರಳಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.