ಸಿರಿ ಧಾನ್ಯ ವೈಭವ, ಸಾವಯವ ಆಹಾರ ಮೇಳ: ಒಂದೇ ಸೂರಿನಡಿ ಸಾವಯವ ಉತ್ಪನ್ನಗಳು ಲಭ್ಯ - undefined
🎬 Watch Now: Feature Video
ಬೆಂಗಳೂರಿನ ಲಾಲ್ಬಾಗ್ನಲ್ಲಿರುವ ಡಾ.ಮರಿಗೌಡ ಮೆಮೋರಿಯಲ್ ಹಾಲ್ನಲ್ಲಿ ಮೂರು ದಿನಗಳ ಕಾಲ ಸಿರಿ ಧಾನ್ಯ ವೈಭವ ಹಾಗೂ ಸಾವಯವ ಆಹಾರ ಮೇಳವನ್ನು ಗ್ರಾಮೀಣ ಸಿರಿಧಾನ್ಯ ಸಂಸ್ಥೆ ಆಯೋಜಿಸಿದೆ. ದಿನ ಬಳಕೆ ಮಾಡಬಹುದಾದ ಜೋಳ, ಸಜ್ಜೆ, ಬರಗು, ಊದಲು, ಆರ್ಕ, ಸಾಮೆ ಹೀಗೆ ಹತ್ತು ಹಲವು ಧಾನ್ಯಗಳ ತಿಂಡಿ ತಿನಿಸುಗಳನ್ನು ತಿಂದು, ಸಾವಯವ ಉತ್ಪನ್ನಗಳನ್ನು ಒಂದೇ ಸೂರಿನಡಿ ಖರೀದಿ ಮಾಡಬಹುದಾಗಿದೆ.