ಮೇಯರ್ಗೆ ಒಂದು ವರ್ಷದ ಅವಧಿ ಸಾಲುವುದಿಲ್ಲ: ಗಂಗಾಂಬಿಕೆ - bangalore news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4572990-thumbnail-3x2-nin.jpg)
ಬಿಬಿಎಂಪಿಯ 52 ನೇ ಮೇಯರ್ ಆಗಿ ಅವಧಿ ಪೂರ್ಣಗೊಳಿಸಿದ ಗಂಗಾಂಬಿಕೆ, ಮೇಯರ್ಗೆ ಒಂದು ವರ್ಷದ ಅವಧಿ ಸಾಲುವುದಿಲ್ಲ. ತಾವೇ ಮಾಡಿದ ಬಜೆಟ್ ಅನುಷ್ಠಾನ ಮಾಡಲೂ ಕಾಲಾವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದು ಹೀಗೆ...