ಸೋಮಣ್ಣ, ಪುಟ್ಟರಾಜು ಸಂಭಾಷಣೆ ಹಿನ್ನೆಲೆ: ಜೆಡಿಎಸ್ ಶಾಸಕರು ಬಿಜೆಪಿಯತ್ತ ಮುಖ ಮಾಡ್ತಿದ್ದಾರಾ? - ಮೈತ್ರಿ ಸರ್ಕಾರ
🎬 Watch Now: Feature Video
17 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಿದ್ರು. ಜೊತೆಗೆ ಬಿಜೆಪಿ ಸರ್ಕಾರಕ್ಕೆ ಬೆಂಬಲವನ್ನೂ ಸೂಚಿಸಿದ್ರು. ಈ ಮಧ್ಯೆ ಜೆಡಿಎಸ್ನ ಮತ್ತಷ್ಟು ಶಾಸಕರು ಕಮಲ ಹಿಡಿಯಲಿದ್ದಾರೆ ಅನ್ನೋ ವದಂತಿಗಳಿಗೆ ಶಾಸಕರೊಬ್ಬರ ಈ ನಡೆ ಪುಷ್ಠಿ ನೀಡ್ತಿದೆ.
Last Updated : Sep 18, 2019, 9:27 PM IST