ನರಗುಂದದಲ್ಲಿ ಪದೇ ಪದೆ ಭೂಕುಸಿತ : ಆತಂಕದಲ್ಲಿ ಸ್ಥಳೀಯರು! - landslides in Nargunda

🎬 Watch Now: Feature Video

thumbnail

By

Published : Nov 4, 2019, 12:05 PM IST

ಅದ್ಯಾಕೋ ಗೊತ್ತಿಲ್ಲ ಗದಗ ಜಿಲ್ಲೆಯ ಜನ್ರಿಗೆ ಒಂದಲ್ಲಾ ಒಂದು ಸಮಸ್ಯೆ ಬೆನ್ನಿಗೆ ಬಿದ್ದ ವೈರಿಗಳ ಹಾಗೆ ಕಾಡ್ತಿವೆ. ಹತ್ತಾರು ವರ್ಷ ಬರ ಅವ್ರನ್ನು ಪೀಡಿಸಿದ್ರೆ, ಈ ವರ್ಷ ನೆರೆ ಜಿಲ್ಲೆಯ ಜನರ ಕುಟುಂಬಗಳನ್ನು ಬೀದಿಗೆ ತಂದಿದೆ. ಆದ್ರೆ ಈಗ ಭೂಮಿಯೇ ಕುಸಿಯೋ ಮೂಲಕ ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.