ಅದ್ದೂರಿಯಾಗಿ ನೆರೆವೇರಿದ ಕೊಪ್ಪಳದ ವೀರಭದ್ರೇಶ್ವರ ಜಾತ್ರೆ! - Koppal
🎬 Watch Now: Feature Video
ಕೊಪ್ಪಳ ಭಾಗ್ಯನಗರದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ಅದ್ದೂರಿಯಾಗಿ ನಡೆಯಿತು. ನಗರದಿಂದ ಕೂಗಳತೆ ದೂರದಲ್ಲಿರುವ ಭಾಗ್ಯನಗರದಲ್ಲಿನ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು, ಅಗ್ನಿಕುಂಡ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.