ಭಾರತದ ಮಾರುಕಟ್ಟೆಗೆ ಕಿಯಾ ಮೋಟಾರ್ಸ್ ಕಂಪನಿ ಕಾರು ಲಗ್ಗೆ.. ಹೆಚ್ಚಿದ ಬೇಡಿಕೆ! - ಬೆಂಗಳೂರು

🎬 Watch Now: Feature Video

thumbnail

By

Published : Aug 24, 2019, 10:46 AM IST

Updated : Aug 24, 2019, 3:03 PM IST

ಕಿಯಾ ಮೋಟಾರ್ಸ್ ಕಂಪನಿಯ, ಕಿಯಾ ಸೆಲ್ಟೋಸ್ ಎಸ್​ಯುವಿ ಕಾರು ಮೊಟ್ಟಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೊದಲನೇ ಅವತರಣಿಕೆಯಲ್ಲಿ ಕಿಯಾ ಮೋಟರ್ಸ್​ ಸೆಲ್ಟೋಸ್ ಕಾರನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಕಾರಿನ ಬೆಲೆ ₹ 10.69 ಲಕ್ಷದ ದಿಂದ ಶುರುವಾಗಲಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.
Last Updated : Aug 24, 2019, 3:03 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.