ತುಮಕೂರಲ್ಲಿ ಸರಳವಾಗಿ ಕೆಂಪೇಗೌಡರ 511ನೇ ಜಯಂತಿ ಆಚರಣೆ - BJP district president Suresh Gowda
🎬 Watch Now: Feature Video
ರಾಜ್ಯದ ಹಲವೆಡೆ ಇಂದು ಕೆಂಪೇಗೌಡರ 511ನೇ ಜಯಂತಿಯನ್ನು ಆಚರಿಸಲಾಗಿದೆ. ಅಲ್ಲದೆ ತುಮಕೂರಿನಲ್ಲಿಯೂ ಸರಳವಾಗಿ ಕೆಂಪೇಗೌಡರ ಜಯಂತಿ ಆಚರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಭಾಗಿಯಾಗಿದ್ದರು.