ಕಾರ್ಗಿಲ್ ವಿಜಯೋತ್ಸವ: ಹೆಮ್ಮೆಯ ಸೈನಿಕರಿಗೆ ಕಲಾವಿದನಿಂದ ವಿಶಿಷ್ಟವಾಗಿ ಗೌರವ ಸಮರ್ಪಣೆ - undefined
🎬 Watch Now: Feature Video
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜಯಶಾಲಿಯಾಗಿ ಬಂದ ಯೋಧರಿಗೆ ಧಾರವಾಡದಲ್ಲಿ ಕಲಾವಿದನೊಬ್ಬ ವಿಶಿಷ್ಟವಾಗಿ ಗೌರವ ಸಮರ್ಪಣೆ ಮಾಡಿದ್ದಾರೆ. ಕಾರ್ಗಿಲ್ ವಿಜಯೋತ್ಸವದ ನಂತರ ಹೆಮ್ಮೆಯ ಸೈನಿಕರು ಬಾವುಟ ಹಿಡಿದು ಸಂಭ್ರಮಿಸಿದ ಚಿತ್ರ ಬಿಡಿಸಿ, ಕಲಾವಿದ ಮಂಜುನಾಥ ಬಾರಗೇರ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮಿಸಿದ್ದಾರೆ.